ರಾಜ್ಯನಿಧಿ ಆಸೆ ತೋರಿಸಿ ವಂಚನೆ ಆರೋಪ, ಜ್ಯೋತಿಷಿ ಕಿಡ್ನ್ಯಾಪ್: ಗೃಹ ಸಚಿವ ಜಿ ಪರಮೇಶ್ವರ್ ಮಧ್ಯಪ್ರವೇಶದ ಬಳಿಕ ರಕ್ಷಣೆ!
ನಿಧಿ ಆಸೆ ತೋರಿಸಿ 16 ಲಕ್ಷ ಹಣ ಪಡೆದಿದ್ದ ಜ್ಯೋತಿಷಿಯನ್ನು ಕಿಡ್ನಾಪ್ (Kidnap) ಮಾಡಿದ್ದ ಆರೋಪಿಗಳನ್ನು ಗೃಹ ಸಚಿವ ಜಿ ಪರಮೇಶ್ವರ್ ಮಧ್ಯಪ್ರವೇಶದ ಬಳಿಕ ಪೊಲೀಸರು ಬಂಧಿಸಿದ್ದಾರೆ.