ಪಾಲ್ಗರ್

ನಡತೆ ಬಗ್ಗೆ ಅನುಮಾನ: ಹೆತ್ತ ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಮಗ!
ತಾಯಿಯ ನಡತೆ ಬಗ್ಗೆ ಅನುಮಾನಗೊಂಡ 17 ವರ್ಷದ ಹದಿಹರೆಯದ ಬಾಲಕನೊಬ್ಬ ಆಕೆಗೆ ಕೊಡಲಿಯಿಂದ ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರ: ಕೀಕಿ ಚಾಲೆಂಜ್ ಸ್ವೀಕರಿಸಿದ ಮೂವರಿಗೆ ರೈಲು ನಿಲ್ದಾಣ ಸ್ವಚ್ಛಗೊಳಿಸುವ ಶಿಕ್ಷೆ!
ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ರೈಲಿನಿಂದ ಕೀಕೀ ಚಾಲೆಂಜ್ ಸ್ವೀಕರಿಸಿದ ಮೂವರಿಗೆ ವಾಸೈ ರೈಲ್ವೆ ನಿಲ್ದಾಣವನ್ನು ಸತತವಾಗಿ ಮೂರು ದಿನಗಳ ಕಾಲ ಸ್ವಚ್ಛಗೊಳಿಸುವಂತೆ ಪಾಲ್ಗರ್ ನ್ಯಾಯಾಲಯ ಆದೇಶಿಸಿದೆ.

