ಕ್ರಿಕೆಟ್ರಬಾಡ-ಸ್ಟೀವ್ ಸ್ಮಿತ್ ಜಗಳದಲ್ಲಿ ಕೊಹ್ಲಿ ಹೆಸರು ಎಳೆದು ತಂದ ಆಫ್ರಿಕಾ ಸ್ಪಿನ್ನರ್ ಪಾಲ್ ಹ್ಯಾರಿಸ್!
ರಬಾಡ ಮತ್ತು ಆಸಿಸ್ ನಾಯಕ ಸ್ಟೀವ್ ಸ್ಮಿತ್ ಅವರ ನಡುವಿನ ಜಗಳದ ವಿವಾದದಲ್ಲಿ ಆಫ್ರಿಕಾ ಸ್ಪಿನ್ನರ್ ಪಾಲ್ ಹ್ಯಾರಿಸ್ ಅನಾವಶ್ಯಕವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಎಳೆದು ತಂದಿದ್ದಾರೆ.