ಕಬಾಲಿ ಚಿತ್ರತಂಡಕ್ಕೆ ವಿಭಿನ್ನವಾಗಿ ಶುಭಕೋರುವ ಉದ್ದೇಶದಿಂದ ಹಾಗೂ ಪ್ರಚಾರಕ್ಕಾಗಿ ಏರ್ ಏಷ್ಯಾ ‘ಕಬಾಲಿ’ ವಿಶೇಷ ವಿಮಾನವನ್ನೇ ಸಿದ್ಧಗೊಳಿಸಿದೆ.