ವಾಣಿಜ್ಯಗಡಿ ಪ್ರಕ್ಷುಬ್ಧತೆ ನಡುವೆಯೂ ಭಾರತದಿಂದ ಚೀನಾಗೆ ಪಿವಿಸಿ ರಫ್ತು ಸಾರ್ವಕಾಲಿಕ ಅಧಿಕ!
ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದರ ಪರಿಣಾಮ ಚೀನಾದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಕಡಿಮೆ ಮಾಡುವ ಕರೆಗಳ ನಡುವೆಯೂ ಭಾರತದಿಂದ ಚೀನಾಗೆ ರಫ್ತಾಗುತ್ತಿದ್ದ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ)ಗಳ ಪ್ರಮಾಣ ದಾಖಲೆಯ ಏರಿಕೆ ಕಂಡಿದೆ.