ದೇಶಅತ್ಯಾಚಾರ ಸಂತ್ರಸ್ತೆಗೆ 'ಬೆರಳಿನ ಪರೀಕ್ಷೆ' ನಡೆಸಿದ ವೈದ್ಯರಿಗೆ ಕೋರ್ಟ್ ಛೀಮಾರಿ!
ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಬೆರಳಿನ ಮೂಲಕ ಪರೀಕ್ಷಿಸಿದ ಪ್ರಕರಣ ವರದಿಯಾಗಿದ್ದು ಕಾಂಗ್ರಾ ಸಿವಿಲ್ ಆಸ್ಪತ್ರೆಯ ವೈದ್ಯರಿಗೆ ಹಿಮಾಚಲ ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.