ಕ್ರಿಕೆಟ್ಕ್ರಿಕೆಟ್ ಕಿಟ್ ಮರೆತರೂ "ಅದನ್ನು" ಮಾತ್ರ ಮರೆಯುತ್ತಿರಲಿಲ್ಲವಂತೆ ದಂತಕಥೆ ಗವಾಸ್ಕರ್..!
ಭಾನುವಾರವಷ್ಚೇ 67ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಕ್ರಿಕೆಟರ್ ಹಾಗೂ ದಂತಕಥೆ ಸುನಿಲ್ ಗವಾಸ್ಕರ್ ಅವರ ಕುತೂಹಲಕಾರಿ ರಹಸ್ಯವೊಂದನ್ನು ಅವರ ಸಹೋದರಿ ಬಿಚ್ಚಿಟ್ಟಿದ್ದಾರೆ.