ಪಾರ್ಕ್ ಗಳು

ನಗರ ಪ್ರದೇಶಗಳಲ್ಲಿರುವಂತೆ ಹಳ್ಳಿಗಳಲ್ಲಿಯೂ ಉದ್ಯಾನವನಗಳು: ನರೇಗಾದಡಿ ನಿರ್ಮಾಣ
ಪಾರ್ಕ್, ಕೆರೆ, ವಾಕಿಂಗ್, ಜಾಗಿಂಗ್ ಮಾಡುವುದೆಲ್ಲ ಸಿಟಿ ಮಂದಿ, ನಗರದ ಯಾಂತ್ರೀಕೃತ ಬದುಕಿನ ಮಧ್ಯೆ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು, ಮನಸ್ಸಿಗೆ, ದೇಹಕ್ಕೆ ಆಹ್ಲಾದಕರ ವಾತಾವರಣ ಸಿಗಲು ಸಿಟಿ ಮಂದಿ ಮನೆ ಪಕ್ಕ ಇರುವ ಪಾರ್ಕ್ ಗೆ ಹೋಗುತ್ತಾರೆ.

ಇದೀಗ ಪಾರ್ಕ್ ಗಳಲ್ಲಿ ಹೆಚ್ಚು ಕಾಲ ವಾಯು ವಿಹಾರ ನಡೆಸಬಹುದು: ಆರ್. ಅಶೋಕ್
ರಾಜ್ಯಾದ್ಯಂತ ಉದ್ಯಾನವನಗಳನ್ನು ಬೆಳಗ್ಗೆ 7 ರಿಂದ 10 ಗಂಟೆ ಹಾಗೂ ಸಂಜೆ 4 ರಿಂದ 7 ಗಂಟೆಯವರೆಗೂ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

