ರಾಜ್ಯಕಾರಿನಲ್ಲಿ ನಾಯಿ ಲಾಕ್ ಪ್ರಕರಣ: ಮಗ ಮಾನಸಿಕ ಅಸ್ವಸ್ಥ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ; ಕಾರು ಮಾಲೀಕನ ಪೋಷಕರು
ಉದ್ದೇಶ ಪೂರ್ವಕವಾಗಿ ನಾಯಿಯನ್ನು ಕಾರಿನಲ್ಲಿ ಬಿಟ್ಟು ಹೋಗಿಲ್ಲ, ಮಗ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಕಾರು ಮಾಲೀಕ ಕಸ್ತೂರಿ ನಗರದ ನಿವಾಸಿ ವಿಕ್ರಮ್ ರಾಮದಾಸ್ ಲಿಂಗೇಶ್ವರ್ ಅವರ ಪೋಷಕರು ಹೇಳಿದ್ದಾರೆ.