ಬಾಲಿವುಡ್ಜವಾಹರಲಾಲ್ ನೆಹರು ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಮಾಡೆಲ್ ಪಾಯಲ್ ರೊಹ್ಟಗಿ ಬಂಧನ
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಡೆಲ್ ಮತ್ತು ನಟಿ ಪಾಯಲ್ ರೊಹ್ಟಗಿ ಅವರನ್ನು ಅವರ ಅಹಮದಾಬಾದ್ ನಿವಾಸದಿಂದ ಭಾನುವಾರ ರಾಜಸ್ಥಾನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.