ಅಮೆರಿಕಾದ ಪಾಪ್ ಗಾಯಕ ಗೀತ ರಚನಕಾರ ಬಾಬ್ ಡೈಲಾನ್ 2016 ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ ಗೆದ್ದಿದ್ದಾರೆ.