ರಾಜ್ಯಹೊಸತೊಡಕಿನ ಸಂಭ್ರಮದಲ್ಲಿ ನಗರದ ಜನತೆ: ಪಾಪಣ್ಣ ಮಟನ್ ಸ್ಟಾಲ್ ನಲ್ಲಿ ಸರದಿ ಸಾಲು, ಗಗನಕ್ಕೇರಿದ ಮಾಂಸದ ಬೆಲೆ
ಯುಗಾದಿ ಮಾರನೇ ದಿನ ದಕ್ಷಿಣ ಕರ್ನಾಟಕದ ಜನತೆ ಮಾಂಸದೂಟ ಸೇವಿಸುವುದು ಸಂಪ್ರದಾಯ, ಅದಕ್ಕ ಸಿಲಿಕಾನ್ ಸಿಟಿಯ ಜನವೂ ಹೊರತಲ್ಲ, ಕೊರೋನಾ ಲೈರಸ್ ಸೋಂಕಿನ ಭೀತಿಯಿದ್ದರೂ ನಿನ್ನೆ ಬ್ಯಾಟರಾನಪುರದಲ್ಲಿ ಜನ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದ್ದಾರೆ.