ಸಿನಿಮಾ ಸುದ್ದಿನಿನ್ನ ಚಡ್ಡಿ ಒದ್ದೆ ಆಗುತ್ತೆ: ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆ ಮಾಡಿದ್ದ ವ್ಲಾಗರ್ಗೆ ನಟನಿಂದ ಬೆದರಿಕೆ ಕರೆ!
ಆದರ್ಶ್ ಅವರು ಇತರ ಗುಂಪುಗಳಲ್ಲಿ 'ಪಾನಿ' ಬಗ್ಗೆ ನಕಾರಾತ್ಮಕ ವಿಮರ್ಶೆಗಳನ್ನು ಹರಡುತ್ತಿದ್ದಾರೆ. ಚಿತ್ರವನ್ನು ನೋಡದಂತೆ ಜನರನ್ನು ಕೇಳುತ್ತಿದ್ದಾರೆ ಎಂದು ಜಾರ್ಜ್ ಹೇಳಿದರು.