ರಾಜ್ಯಬೆಂಗಳೂರು: ಮನೆ ಮುಂದೆ ಮೂತ್ರ ವಿಸರ್ಜನೆ ಮಾಡದಂತೆ ಎಚ್ಚರಿಕೆ ನೀಡಿದ ತಂದೆ ಮಗನ ಮೇಲೆ ಐವರಿಂದ ಹಲ್ಲೆ!
ತಮ್ಮ ಮನೆ ಮುಂದೆ ಮೂತ್ರ ವಿಸರ್ಜಿಸದಂತೆ ಎಚ್ಚರಿಕೆ ನೀಡಿದ ನಂತರ ಐವರು ಪಾನಮತ್ತ ವ್ಯಕ್ತಿಗಳು 65 ವರ್ಷದ ವ್ಯಕ್ತಿಯನ್ನು ಮೊದಲ ಮಹಡಿಯ ಮನೆಯಿಂದ ಹೊರಗೆ ಎಳೆದು ಹಲ್ಲೆ ನಡೆಸಿರುವ ಘಟನೆ ಆರ್ ಟಿ ನಗರದಲ್ಲಿ ನಡೆದಿದೆ.