ರಾಜ್ಯಪಾದರಾಯನಪುರ ಗಲಭೆ: ಆಗಬಾರದ್ದು ಆಗಿ ಹೋಗಿದೆ, ಇನ್ನು ಮುಂದೆ ಆಗದಂತೆ ನೋಡಿಕೊಳ್ಳುತ್ತೇನೆ - ಶಾಸಕ ಜಮೀರ್ ಅಹ್ಮದ್
ಪಾದರಾಯನಪುರ ವಾರ್ಡ್ನಲ್ಲಿ ಸಂಭವಿಸಿದ ಅಹಿತಕರ ಘಟನೆ ನನ್ನ ಕ್ಷೇತ್ರದ ಬೇರೆಡೆ ಮರುಕಳಿಸದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದು. ಇಂತಹ ಘಟನೆಗಳು ಬರೀ ನನ್ನ ಕ್ಷೇತ್ರವಲ್ಲ ಎಲ್ಲಿಯೂ ನಡೆಯಬಾರದು.