ವಿಶೇಷಎಲ್ಲಾ ಋತು, ಭೂಪ್ರದೇಶಗಳಿಗೆ ತಕ್ಕಂತೆ 'ಪಾದರಕ್ಷೆ' ತಯಾರಿಸುವ ವಿಜಯಪುರದ ಚರ್ಮ ಕುಶಲಕರ್ಮಿಗಳು!
ವಿಜಯಪುರ ನಗರದ ಪುರಾತನ ಶಹಪುರ ದರ್ವಾಜಾ ಪ್ರದೇಶದ ಬಳಿಯಿರುವ ತಮ್ಮ ಚಿಕ್ಕ ಅಂಗಡಿಯಲ್ಲಿ ಕುಳಿತಿರುವ ಬಸವರಾಜ ಸಪ್ತಾಳಕರ್, ಅತ್ಯಂತ ಸೂಕ್ಷ್ಮವಾಗಿ ಸಾಂಪ್ರದಾಯಿಕ ಚರ್ಮದ ಚಪ್ಪಲಿ ತಯಾರಿಸುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ಕೈಯಿಂದಲೇ ಮಾಡಲಾಗುತ್ತದೆ.