ಪಾಡ್ ಕಾಸ್ಟ್

'ಗೊತ್ತಾಗಲ್ಲ ಅವ್ರಿಗೆ': ಕನ್ನಡದಲ್ಲಿ ರಿಷಿ ಸುನಕ್ ಕಾಲೆಳೆದ ಅಕ್ಷತಾ ಮೂರ್ತಿ; ನಿಖಿಲ್ ಕಾಮತ್- ಕಪಲ್ಸ್ ಪಾಡ್ ಕಾಸ್ಟ್
ರಾಜ್ಯ

'ಗೊತ್ತಾಗಲ್ಲ ಅವ್ರಿಗೆ': ಕನ್ನಡದಲ್ಲಿ ರಿಷಿ ಸುನಕ್ ಕಾಲೆಳೆದ ಅಕ್ಷತಾ ಮೂರ್ತಿ; ನಿಖಿಲ್ ಕಾಮತ್- ಕಪಲ್ಸ್ ಪಾಡ್ ಕಾಸ್ಟ್

ಟ್ರೇಲರ್‌ನಲ್ಲಿ ಕನ್ನಡದಲ್ಲಿ ನಡೆದ ಒಂದು ಲಘು ಸಂಭಾಷಣೆ ನೆಟ್ಟಿಗರ ಗಮನ ಸೆಳೆಯುತ್ತದೆ. ಸುನಕ್ ಕೇಳುತ್ತಿರುವಾಗ, ಅಕ್ಷತಾ ಮೂರ್ತಿ ಮತ್ತು ನಿಖಿಲ್ ಕಾಮತ್ ಇದ್ದಕ್ಕಿದ್ದಂತೆ ಕನ್ನಡದಲ್ಲಿ ಮಾತನಾಡುತ್ತಾರೆ.

'ನಾನು ಕೂಡಾ ಮನುಷ್ಯ, ತಪ್ಪುಗಳು ಸಹಜ': ಡ್ಯಾಮೇಜ್ ಕಂಟ್ರೋಲ್ ತಂತ್ರ- ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ಅಣಕ
ದೇಶ

'ನಾನು ಕೂಡಾ ಮನುಷ್ಯ, ತಪ್ಪುಗಳು ಸಹಜ': ಡ್ಯಾಮೇಜ್ ಕಂಟ್ರೋಲ್ ತಂತ್ರ- ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ಅಣಕ

ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಭಾಷಣವನ್ನು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲಿಂದಲೇ ಅವರ ನಾಯಕತ್ವ ವಿಧಾನ ರೂಪುಗೊಂಡಿದ್ದಾಗಿ ತಿಳಿಸಿದರು.

'ನಾನು ಕೂಡ ಮನುಷ್ಯ, ದೇವರಲ್ಲ': Zerodha ನಿಖಿಲ್ ಕಾಮತ್ ಜೊತೆ ಮೊದಲ ಬಾರಿ ಪಾಡ್ ಕಾಸ್ಟ್ ನಲ್ಲಿ ಪ್ರಧಾನಿ ಮೋದಿ
ದೇಶ

'ನಾನು ಕೂಡ ಮನುಷ್ಯ, ದೇವರಲ್ಲ': Zerodha ನಿಖಿಲ್ ಕಾಮತ್ ಜೊತೆ ಮೊದಲ ಬಾರಿ ಪಾಡ್ ಕಾಸ್ಟ್ ನಲ್ಲಿ ಪ್ರಧಾನಿ ಮೋದಿ

ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್ ಕಾಸ್ಟ್ ನ ಟ್ರೇಲರ್ ಬಿಡುಗಡೆ ಮಾಡಿದ್ದು, ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಬಿಡುಗಡೆ ಮಾಡಿದ್ದಾರೆ.