ವಿದೇಶಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ: ಹೀಗಾಗಿ ನಮ್ಮ ಜೊತೆ ಸ್ನೇಹ ಹೊಂದಲು ಬಯಸುತ್ತಿಲ್ಲ: ಇಮ್ರಾನ್ ಖಾನ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ ಎಂದು ವಾಗ್ದಾಳಿ ನಡೆಸಿದ್ದಾರೆ...