ವಿದೇಶOperation Sindoor ಬಗ್ಗೆ ಭಾರತದಲ್ಲಿ ಲೇವಡಿ: ಅತ್ತ ಸಿಂಧೂರ್ ನಮ್ಮಲ್ಲಿ ವಿಧ್ವಂಸ ಸೃಷಿಸಿದೆ ಎಂದು Pak ಅಳಲು!
ಭಾರತದ ಬ್ರಹ್ಮೋಸ್ ದಾಳಿಯಲ್ಲಿ AWACS ವಿಮಾನವು ಸಂಪೂರ್ಣವಾಗಿ ನಾಶವಾಗಿದ್ದು ಬೆಂಕಿಯಲ್ಲಿ ಒಂದು ಎಫ್-16 ಜೆಟ್ ಕೂಡ ಹಾನಿಗೊಳಗಾಗಿದೆ ಎಂಬುದನ್ನು ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ದೃಢಪಡಿಸಿದ್ದಾರೆ.