ಕ್ರಿಕೆಟ್ವಿಕೃತ ಮನಸ್ಥಿತಿ ಬದಲಾಗಲ್ಲ: Bangla ವಿರುದ್ಧದ ಪಂದ್ಯದಲ್ಲಿ Pak ನ ಶಾಹೀನ್ ಅಫ್ರಿದಿ ಚೆಂಡು ವಿರೂಪಗೊಳಿಸಲು ಯತ್ನ, ವಿವಾದ!
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಚೆಂಡನ್ನು ವಿರೂಪಗೊಳಿಸಲು ಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿವಾದ ಭುಗಿಲೆದ್ದಿದೆ.