ವಿದೇಶಪಾಕ್ನಲ್ಲಿ ಮತ್ತೆ ರಕ್ತದೋಕುಳಿ: ಬಲೂಚಿಗಳು ನಡೆಸಿದ ದಾಳಿಯಲ್ಲಿ 32 ಪಾಕಿಸ್ತಾನಿ ಸೈನಿಕರು ಬಲಿ, Video!
ಕರಾಚಿ-ಕ್ವೆಟ್ಟಾ ಹೆದ್ದಾರಿಯ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸ್ಫೋಟಕಗಳಿದ್ದು ಅದು ಪಾಕಿಸ್ತಾನಿ ಮಿಲಿಟರಿಯ ವಾಹನಗಳು ಹೋಗುತ್ತಿದ್ದಾಗ ಸ್ಫೋಟಕೊಂಡು 32 ಪಾಕ್ ಸೈನಿಕರು ಮೃತಪಟ್ಟಿದ್ದಾರೆ.