ಕ್ರಿಕೆಟ್BBL: ಫ್ಯಾನ್ಸ್ ಮುಂದೆ ಅವಮಾನಕ್ಕೀಡಾದ Pak ಆಟಗಾರ; ಬ್ಯಾಟಿಂಗ್ ಮಧ್ಯೆ ಮೈದಾನದಿಂದ ಹೊರಗೆ ಕಳುಹಿಸಿದ ತಂಡ; Video!
ಪಾಕಿಸ್ತಾನ ತಂಡದಲ್ಲಿ ಸ್ಥಾನ ಸಿಗದ ಕಾರಣ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಆಡುತ್ತಿದ್ದಾರೆ. ಆದರೆ ಬಿಬಿಎಲ್ನಲ್ಲಿಯೂ ಕಳಪೆ ಪ್ರದರ್ಶನ ನೀಡುತ್ತಿದ್ದು ರನ್ ಗಳಿಸಲು ಪರಡಾದುತ್ತಿದ್ದಾರೆ.