ದೇಶಮಿರಾಜ್ ಮೇಲೆ ಪ್ರತಿದಾಳಿಗೆ ಯತ್ನಿಸಿದ್ದ ಪಾಕ್ ಫೈಟರ್ ಜೆಟ್ ಗಳ ಹಿಮ್ಮೆಟ್ಟಿಸಿದ ಆ ಶಕ್ತಿ ಯಾವುದು ಗೊತ್ತೇ?
ಪಾಕಿಸ್ತಾನದ ಒಳ ನುಗ್ಗಿ ಉಗ್ರರ ಹುಟ್ಟದಗಿಸಿದ ಭಾರತೀಯ ವಾಯುಪಡೆ ವೈಮಾನಿಕ ದಾಳಿ ಬಗ್ಗೆ ಜಗತ್ತೇ ಮಾತನಾಡುತ್ತಿದ್ದು, ಹಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಈ ಪೈಕಿ ಪಾಕಿಸ್ತಾನದ ಪ್ರತಿದಾಳಿಯ ವಿಫಲ