ಭಾರತೀಯ ನೌಕಾಪಡೆ ಮತ್ತೊಮ್ಮೆ ಅದ್ಭುತ ಮಾಡಿದೆ. ನೌಕಾಪಡೆಯು 19 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಸಂಪೂರ್ಣ ಹಡಗನ್ನು ಕಡಲ್ಗಳ್ಳರ ಹಿಡಿತದಿಂದ ಸುರಕ್ಷಿತವಾಗಿ ರಕ್ಷಿಸಿದೆ.