ರಾಜ್ಯಪಾಕ್ ನಂಟು ಹೊಂದಿದ್ದ "ಡಿಜಿಟಲ್ ಅರೆಸ್ಟ್" ಗ್ಯಾಂಗ್ ಭೇದಿಸಿದ ಬೆಂಗಳೂರು ಪೊಲೀಸರು; ಕಿಂಗ್ಪಿನ್ ಸೇರಿ ಮೂವರ ಬಂಧನ!
ಕಿಂಗ್ಪಿನ್ ಮೊಹಮ್ಮದ್ ನೂರ್ ಆಲಂನನ್ನು ಫರಿದಾಬಾದ್ನ ಇಸ್ಮಾಯಿಲ್ಪುರದಲ್ಲಿ ಬಂಧಿಸಲಾಯಿತು. ತನಿಖೆಯಲ್ಲಿ ಅವನು ಮ್ಯೂಲ್ ಖಾತೆಗಳ ವ್ಯವಸ್ಥೆ ಮಾಡಿದ್ದಾನೆ ಮತ್ತು ಪಾಕಿಸ್ತಾನ ಮೂಲದ ಬಿಲಾಲ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದನು ಎಂದು ತಿಳಿದುಬಂದಿದೆ.