ದೇಶಜಮ್ಮು- ಕಾಶ್ಮೀರ ಗಡಿಯೊಳಗೆ ಪ್ರವೇಶಿಸಿದ್ದ ಪಾಕ್ ಡ್ರೋನ್ಗಳನ್ನು ಗುಂಡು ಹಾರಿಸಿ ಹಿಮ್ಮೆಟ್ಟಿಸಿದ ಬಿಎಸ್ಎಫ್!
ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಅರ್ನಿಯಾ ವಲಯದಲ್ಲಿ ಪಾಕ್ ಪಡೆಗಳ ಡ್ರೋನ್ ಒಳನುಗ್ಗುವ ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ಬಿಎಸ್ಎಫ್ ವಕ್ತಾರರು ಶನಿವಾರ ಹೇಳಿದ್ದಾರೆ.