ದೇಶಉತ್ತರಪ್ರದೇಶ: ಮಹಿಳಾ ನಾಯಕಿ ಹತ್ಯೆಗೆ ಸಂಚು; ISI ಜೊತೆ ಸಂಪರ್ಕ ಹೊಂದಿದ್ದ ಉಗ್ರನ ಬಂಧನ!
ಪಾಕಿಸ್ತಾನಿ ದರೋಡೆಕೋರ ಶಹಜಾದ್ ಭಟ್ಟಿ ಮತ್ತು ISI ಜೊತೆ ಸಂಪರ್ಕ ಹೊಂದಿರುವ ಸ್ಲೀಪರ್ ಸೆಲ್ಗಳ ಮೇಲಿನ ಕಾರ್ಯಾಚರಣೆಯ ಭಾಗವಾಗಿ ಉತ್ತರಪ್ರದೇಶ ಎಟಿಎಸ್ ಅಜಮ್ಗಢದಿಂದ ಭಯೋತ್ಪಾದಕ ಮೊಹಮ್ಮದ್ ಶೇಖ್ನನ್ನು ಬಂಧಿಸಿದೆ.