ವಿದೇಶಪವಿತ್ರ ರಂಜಾನ್ ತಿಂಗಳಲ್ಲೇ ಮುಸ್ಲಿಂ ದೇಶಗಳ ನಡುವೆ ಯುದ್ಧ: 274 ತಾಲಿಬಾನಿ ಕೊಂದಿದ್ದೇವೆಂದ PAK, 55 ಪಾಕ್ ಯೋಧರ ಹತ್ಯೆ; ಆಫ್ಘಾನ್!
ಪಾಕಿಸ್ತಾನದ ಮೇಲೆ ಪ್ರಮುಖ ದಾಳಿ ನಡೆಸಿರುವ ಅಫ್ಘಾನಿಸ್ತಾನ, ಶತ್ರುಗಳ ಹಿಡಿತದಲ್ಲಿರುವ 15 ಠಾಣೆಗಳ ಮೇಲೆ ಹಿಡಿತ ಸಾಧಿಸಿರುವುದಾಗಿ ಹೇಳಿಕೊಂಡಿದೆ. ಅಫ್ಘಾನ್ ಕಾರ್ಯಾಚರಣೆಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ...