ವಿದೇಶಮಟನ್ ಜೊತೆ ಗೋಮಾಂಸ ಬಳಕೆ ಆರೋಪ: ಬ್ರಿಟನ್ನಲ್ಲಿ ಪಾಕ್ ರೆಸ್ಟೋರೆಂಟ್ ಧ್ವಂಸಗೊಳಿಸಿದ ಭಾರತೀಯರು, ವಿಡಿಯೋ!
ಕುರಿ ಮಾಂಸದ ಜೊತೆಗೆ ಗೋಮಾಂಸ ಬೆರೆಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯರು ಬ್ರಿಟನ್ನಲ್ಲಿನ ಪಾಕ್ ರೆಸ್ಟೋರೆಂಟ್ ಒಂದನ್ನು ಧ್ವಂಸಗೊಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.