ರಾಜ್ಯಪಾಕಿಸ್ತಾನಕ್ಕೆ ಟ್ರಂಪ್ ಎಚ್ಚರಿಕೆ: ಮೋದಿ-ಟ್ರಂಪ್ ಗೆ ಸಿದ್ದರಾಮಯ್ಯ ಪಾಠದ ಅಗತ್ಯವಿಲ್ಲ; ಶೋಭಾ
ಭಾರತ - ಅಮೆರಿಕ ಸಂಬಂಧ ಬಲಗೊಳ್ಳಬೇಕು ಎಂಬ ಅಪೇಕ್ಷೆ ಬಹು ಕಾಲದಿಂದ ಇತ್ತು. ಇದೀಗ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಪ್ರವಾಸದಿಂದ ಇದು ಸಾಕಾರಗೊಳ್ಳಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.