ಪಾಕಿಸ್ತಾನಿ ಭಯೋತ್ಪಾದಕ

ಪಾಕಿಸ್ತಾನಿ ಭಯೋತ್ಪಾದಕನ ವಿರುದ್ಧ ಎನ್ಐಎ ಚಾರ್ಜ್ ಶೀಟ್
ಭಾರತದಲ್ಲಿ ಭಯೋತ್ಪಾದನೆ ನಡೆಸುವ ಉದ್ದೇಶದಿಂದ ಭಾರತದೊಳಗೆ ನುಸುಳಿದ್ದ ಭಯೋತ್ಪಾದಕ ಮೊಹಮ್ಮದ್ ಅಮೀರ್ ವಿರುದ್ಧ ರಾಷ್ಟ್ರೀಯ ತನಿಖಾ ದಳ ಚಾರ್ಜ್ ಶೀಟ್ ದಾಖಲಿಸಿದೆ.

ಪಾಕಿಸ್ತಾನಿ ಉಗ್ರನಿಗೆ 10 ದಿನಗಳ ವರೆಗೆ ಎನ್ಐಎ ಕಸ್ಟಡಿ
ಭಾರತೀಯ ಸೇನೆ ಬಂಧಿಸಿರುವ ಪಾಕಿಸ್ತಾನದ ಉಗ್ರ ಝಬಿಲ್ಲಾ ಅಲಿಯಾಸ್ ಹಮ್ಜಾನನ್ನು 10 ದಿನಗಳ ವರೆಗೆ ಎನ್ಐಎ ವಶಕ್ಕೆ ನೀಡಲಾಗಿದೆ.

