ಕ್ರಿಕೆಟ್Imad Wasim: 3 ಮಕ್ಕಳ ಬಳಿಕ ಪತ್ನಿಗೆ ಕೈಕೊಟ್ಟ Pakistan ಕ್ರಿಕೆಟಿಗ; Influencer ಜೊತೆ ಅಕ್ರಮ ಸಂಬಂಧ?
ಒಂದೆಡೆ ಏಷ್ಯಾಕಪ್ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಲೆಬಿಸಿಯಲ್ಲಿದ್ದರೆ, ಇತ್ತ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಇಮಾದ್ ವಾಸಿಂ ತನ್ನ ವೈಯುಕ್ತಿಕ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ.