370 ನೇ ವಿಧಿ ರದ್ದುಪಡಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ನಡುವೆ ಕರಾಚಿಯ ಹಿಂದೂ ಯುವಜೋಡಿಯೊಂದು ಗುಜರಾತ್ಗೆ ಆಗಮಿಸಿ ವಿವಾಹವಾಗಿದ್ದಾರೆ.