ಪಾಕಿಸ್ತಾನದ ಹಿಂದೂ ದೇವಾಲಯ

ಪಾಕಿಸ್ತಾನದಲ್ಲಿ ಭಗವಾನ್ ವಿಷ್ಣುವಿನ 1,300 ವರ್ಷಗಳ ಪುರಾತನ ದೇವಾಲಯ ಪತ್ತೆ!
1,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾದ ಶ್ರೀವಿಷ್ಣುವಿಗೆ ಸೇರಿದ ಹಿಂದೂ ದೇವಾಲಯವು ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಪಾಕಿಸ್ತಾನ ಹಾಗೂ ಇಟಾಲಿಯನ್ ಪುರಾತತ್ವ ತಜ್ಞರು ಈ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ.

ಪಾಕಿಸ್ತಾನದ ಈ ಹಿಂದೂ ದೇವಾಲಯವು ಮುಸ್ಲಿಂ ಯುವಕರ ಜೀವನಾಧಾರ ಮೂಲ ಹೇಗೆ ಗೊತ್ತೆ?
ಪಾಕಿಸ್ತಾನದ ಅತಿದೊಡ್ಡ ಮಹಾನಗರದಲ್ಲಿನ 200 ವರ್ಷಗಳಷ್ಟು ಹಳೆಯ ದೇವಾಲಯ ದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಪ್ರಮುಖ ಪೂಜಾ ಸ್ಥಳ ಮಾತ್ರವಲ್ಲದೆ ಈ ಪ್ರದೇಶದ ಯುವ ಮತ್ತು ಉದ್ಯಮಶೀಲ ಮುಸ್ಲಿಂ ಹುಡುಗರಿಗೆ ಜೀವನೋಪಾಯದ ಮೂಲವಾಗಿದೆ

