ದೇಶ'26/11 ಮುಂಬೈ ದಾಳಿಗೆ ಭಾರತೀಯರು ಅರ್ಹರಾಗಿದ್ದರು'; ಪಾಕ್ ನ ಅತ್ಯುನ್ನತ ಪ್ರಶಸ್ತಿ ಬಯಸಿದ್ದ ತಹವ್ವೂರ್ ರಾಣಾ!
ಆರು ಅಮೆರಿಕನ್ನರು ಸೇರಿದಂತೆ 166 ಜನರನ್ನು ಬಲಿ ಪಡೆದ 2008ರ ಮುಂಬೈ ದಾಳಿಗೆ ಸಂಬಂಧಿಸಿದಂತೆ 10 ಕ್ರಿಮಿನಲ್ ಆರೋಪಗಳ ಮೇಲೆ ಭಾರತದಲ್ಲಿ ವಿಚಾರಣೆಗೆ ಹಾಜರಾಗಲು ಕೆನಡಾದ ಪ್ರಜೆ ಮತ್ತು ಪಾಕಿಸ್ತಾನ ಮೂಲದ ತಹವ್ವೂರ್ ರಾಣಾನನ್ನು ಯುಎಸ್ ಬುಧವಾರ ಹಸ್ತಾಂತರಿಸಿದೆ.