ಪಾಕಿಸ್ತಾನ ಹಾಕಿ ತಂಡ

Tit For Tat ಮಾಡಲು ಹೋಗಿ ಮುಖಭಂಗ: ಜೂನಿಯರ್ ಹಾಕಿ ವಿಶ್ವಕಪ್ಗಾಗಿ ಭಾರತಕ್ಕೆ ಬರುವುದಾಗಿ ಕೊನೆಗೂ ಪಾಕಿಸ್ತಾನ ಘೋಷಣೆ!
ಭಾರತ ಆಪರೇಷನ್ ಸಿಂಧೂರ್ ಕ್ರೀಡಾ ಕ್ಷೇತ್ರದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಇತ್ತೀಚೆಗೆ, ಪಾಕಿಸ್ತಾನ ತಂಡ ಹಾಕಿ ಏಷ್ಯಾ ಕಪ್ಗಾಗಿ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿತ್ತು.

ಭಾರತದಲ್ಲಿ Asia Cup: ಪಾಕಿಸ್ತಾನ ಹಾಕಿ ತಂಡ ಸ್ಪರ್ಧಿಸುವುದನ್ನು ತಡೆಯುವುದಿಲ್ಲ- ಕ್ರೀಡಾ ಸಚಿವಾಲಯ
"ಬಹುರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತದಲ್ಲಿ ಸ್ಪರ್ಧಿಸುವ ಯಾವುದೇ ತಂಡವನ್ನು ನಾವು ವಿರೋಧಿಸುವುದಿಲ್ಲ. ಆದರೆ ದ್ವಿಪಕ್ಷೀಯ ವಿಷಯಗಳು ವಿಭಿನ್ನವಾಗಿವೆ" ಎಂದು ಮೂಲಗಳು ತಿಳಿಸಿವೆ.

