ವಿದೇಶಬಲೂಚಿಗರಿಂದ ನರಮೇಧ: 102 ಪಾಕ್ ಸೈನಿಕರನ್ನು ಕೊಂದು ಸೇನಾ ಕ್ಯಾಂಪ್ ವಶ; ಪತರಗುಟ್ಟಿದ ಪ್ರಧಾನಿ ಷರೀಫ್ ಕಾರ್ಯಕ್ರಮ ರದ್ದು!
ಬಲೂಚ್ ಲಿಬರೇಶನ್ ಆರ್ಮಿಯ ಫಿದಾಯೀನ್ ಕಾರ್ಯಾಚರಣೆ "ಹೀರೋಫ್" ನ ಭಾಗವಾಗಿ, BLA ಯ ಮಜೀದ್ ಬ್ರಿಗೇಡ್ನ ಫಿದಾಯೀನ್ ಘಟಕವು ಆಕ್ರಮಣ ಪಡೆಗಳ ಬೇಲಾ ಶಿಬಿರದ ಮೇಲೆ ದಾಳಿ ಮಾಡಿದ್ದು 102 ಸೈನಿಕರನ್ನು ಹತ್ಯೆ ಮಾಡಿದೆ.