ಪಾಕಿಸ್ತಾನ ವಿದ್ಯಾರ್ಥಿ

ದಾವಣಗೆರೆ: ದೀರ್ಘಾವಧಿ ವೀಸಾ ಇರುವುದರಿಂದ ಪಾಕ್ ವಿದ್ಯಾರ್ಥಿನಿ ದೇಶ ತೊರೆಯುವ ಅಗತ್ಯವಿಲ್ಲ- ಪೊಲೀಸರ ಮಾಹಿತಿ
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ನೆಲೆಸಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಏಪ್ರಿಲ್ 27 ರೊಳಗೆ ವಾಪಸ್ ತೆರಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಪಾಕಿಸ್ತಾನ ನಾಗರೀಕರನ್ನು ಸ್ಥಳಾಂತರಿಸಲು ಭಾರತ ಸಿದ್ದ.!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಮಾರಣಾಂತಿಕ ಕರೋನಾ ವೈರಸ್ ಪೀಡಿತ ಚೈನಾದ ವುಹಾನ್ ನಗರದಿಂದ ಪಾಕಿಸ್ತಾನಿ ನಾಗರೀಕರನ್ನು ಇಸ್ಲಾಮಾಬಾದ್ ಗೆ ಸ್ಥಳಾಂತರಿಸಲು ತಾನು ಸಿದ್ಧ ಎಂದು ಪ್ರಕಟಿಸಿದೆ

