ಪಾಕಿಸ್ತಾನ ಯೋಧರು

ಪಾಕಿಸ್ತಾನ ಸೈನಿಕರಿಗೆ ಮಿಲಿಟರಿ ತರಬೇತಿ ನೀಡಲು ಅಮೆರಿಕಾ ಸರ್ಕಾರ ಒಪ್ಪಿಗೆ
ಪಾಕಿಸ್ತಾನದ ಭದ್ರತಾ ಸಿಬ್ಬಂದಿಗೆ ಅಮೆರಿಕಾದ ಸಂಸ್ಥೆಗಳಲ್ಲಿ ಮಿಲಿಟರಿ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅಮೆರಿಕಾ ಸರ್ಕಾರ ಅನುಮೋದನೆ ನೀಡಿದೆ ಎಂದು ಅಮೆರಿಕಾದ ಉನ್ನತ ನಿಯೋಗ ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರ ಗುಂಡೇಟಿಗೆ 2 ಪಾಕ್ ಯೋಧರ ಬಲಿ!
ಜಮ್ಮು-ಕಾಶ್ಮೀರದ ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಯೋಧರು ನೀಡಿದ ಗುಂಡಿನ ದಾಳಿಯ ಪ್ರತ್ಯುತ್ತರಕ್ಕೆ ಇಬ್ಬರು ಪಾಕ್ ಯೋಧರು ಬಲಿಯಾಗಿದ್ದಾರೆ.

