ದೇಶOperation Sindoor: 2 ದುಬಾರಿ ವಿಮಾನಗಳು ಸೇರಿ 6 ಪಾಕಿಸ್ತಾನ ಫೈಟರ್ ಜೆಟ್ ಗಳು ಧ್ವಂಸ!
ಭಾರತೀಯ ವಾಯುಪಡೆಯು ಪಾಕಿಸ್ತಾನ ವಾಯುಪಡೆಗೆ ಮಾಡಿರುವ ಹಾನಿಯ ಕುರಿತು ನಡೆಯುತ್ತಿರುವ ವಿಶ್ಲೇಷಣೆಯ ಪ್ರಕಾರ, 6 ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದ್ದು, ಈ ಪೈಕಿ ಎರಡು ಉನ್ನತ ಮೌಲ್ಯದ ವಿಮಾನಗಳು ಸೇರಿವೆ.