ದೇಶಪಾಕಿಸ್ತಾನ ಹೈ ಕಮಿಷನ್ ಸಿಬ್ಬಂದಿಯನ್ನು ಹೊರಹಾಕಿದ ಭಾರತ; ದೇಶ ತೊರೆಯಲು 24 ಗಂಟೆಗಳ ಗಡುವು!
ಅವರ ಅಧಿಕೃತ ಸ್ಥಾನಮಾನಕ್ಕೆ ಅನುಗುಣವಾಗಿಲ್ಲದ ಚಟುವಟಿಕೆಗಳಿಗಾಗಿ ಪಾಕಿಸ್ತಾನದ ಹೈಕಮಿಷನ್ನಲ್ಲಿದ್ದ ಸಿಬ್ಬಂದಿ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದ್ದು, 24 ಗಂಟೆಗಳ ಒಳಗೆ ಭಾರತ ತೊರೆಯುವಂತೆ ಆದೇಶಿಸಲಾಗಿದೆ.