ಪಾಕಿಸ್ತಾನ ಮಾಧ್ಯಮ

'ಬಾಬರ್ ಅಜಂ ಭೇಟಿಗೆ ಹೋಗಿರಲಿಲ್ಲ': ಪಾಕ್ ಮಾಧ್ಯಮಗಳು ಸುಳ್ಳುಸುದ್ದಿ ಹರಡಿದವು, ಆದರೆ...': ಇರ್ಫಾನ್ ಪಠಾಣ್
ಕ್ರಿಕೆಟ್

'ಬಾಬರ್ ಅಜಂ ಭೇಟಿಗೆ ಹೋಗಿರಲಿಲ್ಲ': ಪಾಕ್ ಮಾಧ್ಯಮಗಳು ಸುಳ್ಳುಸುದ್ದಿ ಹರಡಿದವು, ಆದರೆ...': ಇರ್ಫಾನ್ ಪಠಾಣ್

2003 ರಿಂದ 2012 ರವರೆಗಿನ ತಮ್ಮ ಆಟದ ಅವಧಿಯಲ್ಲಿ, ಪಠಾಣ್ 141 ಇನಿಂಗ್ಸ್‌ಗಳಲ್ಲಿ 26.12ರ ಸರಾಸರಿಯಲ್ಲಿ 2,821 ರನ್‌ಗಳನ್ನು ಗಳಿಸಿದರು; ಇದರಲ್ಲಿ ಒಂದು ಶತಕ, 11 ಅರ್ಧಶತಕಗಳು ಮತ್ತು 102 ರನ್‌ಗಳ ಗರಿಷ್ಠ ವೈಯಕ್ತಿಕ ಮೊತ್ತ ಸೇರಿವೆ.

ನಮ್ಮ ಎಷ್ಟು ವಿಮಾನಗಳನ್ನು ಪಾಕ್ ಹೊಡೆದಿದೆ: ರಾತ್ರೋರಾತ್ರಿ Pak ಮೀಡಿಯಾಗಳಲ್ಲಿ 'Hero' ಆದ ರಾಹುಲ್ ಗಾಂಧಿ, Video!
ವಿದೇಶ

ನಮ್ಮ ಎಷ್ಟು ವಿಮಾನಗಳನ್ನು ಪಾಕ್ ಹೊಡೆದಿದೆ: ರಾತ್ರೋರಾತ್ರಿ Pak ಮೀಡಿಯಾಗಳಲ್ಲಿ 'Hero' ಆದ ರಾಹುಲ್ ಗಾಂಧಿ, Video!

ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆ ಬಳಿಕ ಭಾರತದ ಪರಾಕ್ರಮವನ್ನು ಇಡೀ ಜಗತ್ತು ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಆದರೆ ಲೋಕಸಭೆ ವಿಪಕ್ಷ ನಾಯಕನ ಪ್ರಶ್ನೆಗಳು ಇದೀಗ ಪಾಕಿಸ್ತಾನದಲ್ಲಿ ಭಾರತ ವಿರುದ್ಧ ಬೊಟ್ಟು ಮಾಡುವಂತೆ ಆಗಿದೆ.

ಪಾಕ್ ಮಾಧ್ಯಮಗಳು ನಮ್ಮನ್ನು 'ರಾ ಏಜೆಂಟ್' ಎಂದು ಬಿಂಬಿಸಿದ್ದವು: ಮುಸ್ಲಿಂ ಮೌಲ್ವಿ
ದೇಶ

ಪಾಕ್ ಮಾಧ್ಯಮಗಳು ನಮ್ಮನ್ನು 'ರಾ ಏಜೆಂಟ್' ಎಂದು ಬಿಂಬಿಸಿದ್ದವು: ಮುಸ್ಲಿಂ ಮೌಲ್ವಿ

ಮುಗ್ಧ ಭಾರತೀಯರ ವಿರುದ್ಧ ಪಾಕಿಸ್ತಾನ ಸರ್ಕಾರ ಯಾವ ರೀತಿಯಾಗಿ ಪಿತೂರಿ ನಡೆಸುದೆ ಎಂಬ ಸುಳಿವನ್ನು ನಾಪತ್ತೆಯಾಗಿದ್ದ ಭಾರತೀಯ ಮೌಲ್ವಿಗಳು ಸೋಮವಾರ ಬಹಿರಂಗಪಡಿಸಿದ್ದಾರೆ...

ಭಾರತೀಯ ಅಧಿಕಾರಿಗಳ ವಿರುದ್ಧದ ಪಾಕ್ ಆರೋಪ ಆಧಾರ ರಹಿತ: ವಿಕಾಸ್ ಸ್ವರೂಪ್
ದೇಶ

ಭಾರತೀಯ ಅಧಿಕಾರಿಗಳ ವಿರುದ್ಧದ ಪಾಕ್ ಆರೋಪ ಆಧಾರ ರಹಿತ: ವಿಕಾಸ್ ಸ್ವರೂಪ್

8 ಭಾರತೀಯ ಅಧಿಕಾರಿಗಳ ವಿರುದ್ಧ ಪಾಕಿಸ್ತಾನ ಸರ್ಕಾರ ಬೇಹುಗಾರಿಕೆ ಆರೋಪವನ್ನು ಹೊರಿಸಿದ್ದು, ಅಧಿಕಾರಿಗಳ ವಿರುದ್ಧದ ಪಾಕಿಸ್ತಾನ ಆರೋಪ ಆಧಾರ ರಹಿತವಾದದ್ದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಗುರುವಾರ...

ಸೀಮಿತ ದಾಳಿ ಕುರಿತು ಸುಳ್ಳು ವರದಿ: ಪಾಕ್ ಮಾಧ್ಯಮಗಳ ವಿರುದ್ಧ ಭಾರತ ಕಿಡಿ
ದೇಶ

ಸೀಮಿತ ದಾಳಿ ಕುರಿತು ಸುಳ್ಳು ವರದಿ: ಪಾಕ್ ಮಾಧ್ಯಮಗಳ ವಿರುದ್ಧ ಭಾರತ ಕಿಡಿ

ಸೀಮಿತ ದಾಳಿಯನ್ನು ಸ್ವತಃ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರೇ ಅಲ್ಲಗೆಳೆದಿದ್ದಾರೆಂಬ ಪಾಕಿಸ್ತಾನ ಮಾಧ್ಯಮಗಳ ಸುಳ್ಳು ಸುದ್ಧಿಗಳ ವಿರುದ್ಧ ಭಾರತ ಶುಕ್ರವಾರ ಕಿಡಿಕಾರಿದೆ...

'ಸೀಮಿತ ದಾಳಿ ಸಾಬೀತು ಪಡಿಸಿ'; ಕೇಜ್ರಿವಾಲ್ ಗೆ ಪಾಕ್ ಮಾಧ್ಯಮಗಳ ಹೊಗಳಿಕೆಯ ಮಹಾಪೂರ!
ದೇಶ

'ಸೀಮಿತ ದಾಳಿ ಸಾಬೀತು ಪಡಿಸಿ'; ಕೇಜ್ರಿವಾಲ್ ಗೆ ಪಾಕ್ ಮಾಧ್ಯಮಗಳ ಹೊಗಳಿಕೆಯ ಮಹಾಪೂರ!

ಸಿಮೀತ ದಾಳಿ ನಡೆಸಿರಿಯುವ ಬಗ್ಗೆ ಸಾಕ್ಷ್ಯ ಬಹಿರಂಗಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದ ಕೇಜ್ರಿವಾಲ್ ಪಾಕಿಸ್ತಾನದ ಮಾಧ್ಯಮಗಳ ಹೀರೊ ಆಗಿದ್ದಾರೆ.

ಪ್ರಧಾನಿ ಮೋದಿ ಭಾಷಣವನ್ನು ಹಗೆತನದ ಭಾಷಣ ಎಂದ ಪಾಕಿಸ್ತಾನ!
ದೇಶ

ಪ್ರಧಾನಿ ಮೋದಿ ಭಾಷಣವನ್ನು ಹಗೆತನದ ಭಾಷಣ ಎಂದ ಪಾಕಿಸ್ತಾನ!

ಪಾಕಿಸ್ತಾನದ ಮಾಧ್ಯಮಗಳಲ್ಲಿ ತಲ್ಲಣ ಮೂಡಿಸಿದೆ. ಪಾಕ್ ಮಾಧ್ಯಮಗಳು ಮೋದಿ ಅವರ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿವೆ.

ಉರಿ ಉಗ್ರರ ದಾಳಿ: ಭಾರತದ ಮತ್ತೊಂದು ಡ್ರಾಮಾ ಎಂದು ದೂಷಿಸಿದ ಪಾಕ್ ಮಾಧ್ಯಮ
ದೇಶ

ಉರಿ ಉಗ್ರರ ದಾಳಿ: ಭಾರತದ ಮತ್ತೊಂದು ಡ್ರಾಮಾ ಎಂದು ದೂಷಿಸಿದ ಪಾಕ್ ಮಾಧ್ಯಮ

ಉರಿ ಉಗ್ರರ ದಾಳಿ, ಪಠಾಣ್ ಕೋಟ್ ನಂತೆ ಭಾರತದ ಮತ್ತೊಂದು ಕಾರ್ಯಾಚರಣೆಯಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ಭಾರತವನ್ನು ದೂಷಿಸಿವೆ, ..

ಪಾಕಿಸ್ತಾನ ಪತ್ರಿಕೆಗಳಲ್ಲಿ ಸುದ್ದಿಯಾದ ನಟಿ ರಮ್ಯಾ ಹೇಳಿಕೆ
ವಿದೇಶ

ಪಾಕಿಸ್ತಾನ ಪತ್ರಿಕೆಗಳಲ್ಲಿ ಸುದ್ದಿಯಾದ ನಟಿ ರಮ್ಯಾ ಹೇಳಿಕೆ

ಕಾಂಗ್ರೆಸ್‌ನ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಪಾಕಿಸ್ತಾನ ಪರ ವಿವಾದಾತ್ಮಕ ಹೇಳಿಕೆ ಸಂಬಂಧ ಪಾಕಿಸ್ತಾನ ಪತ್ರಿಕೆಗಳು ಸುದ್ದಿ ಮಾಡಿವೆ...