ಕ್ರಿಕೆಟ್Breaking News: ಭಾರತದಿಂದಾದ ಅವಮಾನ ಬಳಿಕ UAE ವಿರುದ್ಧದ ಪಂದ್ಯ ಬಹಿಷ್ಕರಿಸಿದ Pakistan; ಏಷ್ಯಾ ಕಪ್ನಿಂದ ಹೊರಕ್ಕೆ?
ಏಷ್ಯಾಕಪ್ನ 10ನೇ ಪಂದ್ಯವು ಇಂದು ದುಬೈನಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಯುಎಇ ನಡುವೆ ನಡೆಯಬೇಕಿತ್ತು. ಆದಾಗ್ಯೂ, ಈ ಪಂದ್ಯಕ್ಕೂ ಮೊದಲು, ಪಾಕಿಸ್ತಾನ ಯುಎಇ ವಿರುದ್ಧ ಆಡಲು ನಿರಾಕರಿಸಿತು. ಇದರೊಂದಿಗೆ, ಪಾಕಿಸ್ತಾನ ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗುಳಿದಿದೆ.