ವಿದೇಶಪಾಕ್ ಪ್ರವಾಸದ ಬೆನ್ನಲ್ಲೇ ಚೀನಾ ಸಚಿವರ ದೆಹಲಿ ಭೇಟಿ: 'ಬರಲೇ ಬೇಡಿ' ಎಂದ ಭಾರತ
ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನದ ಪ್ರವಾಸದ ಬೆನ್ನಲ್ಲೇ ದೆಹಲಿಗೂ ಭೇಟಿ ನೀಡಲು ಉತ್ಸುಕರಾಗಿದ್ದ ಚೀನಾ ಸಚಿವರಿಗೆ ಭಾರತ ಬಿಸಿ ಮುಟ್ಟಿಸಿದ್ದು, ಪಾಕಿಸ್ತಾನದ ಪ್ರವಾಸದ ಬೆನ್ನಲ್ಲೇ ಭಾರತಕ್ಕೆ ಬರುವುದಾದರೆ ನೀವು ಬರಲೇ ಬೇಡಿ ಎಂದು ಖಡಕ್ ತಿರುಗೇಟು ನೀಡಿದೆ.