ಕ್ರಿಕೆಟ್'ಪಾಕಿಸ್ತಾನ ಜಿಂದಾಭಾಗ್': ಸೆಮಿಫೈನಲ್ ಕನಸು ಕಾಣುತ್ತಿದ್ದ ಪಾಕ್ ಕುರಿತು ವೀರೇಂದ್ರ ಸೆಹ್ವಾಗ್ ಲೇವಡಿ!
ವಿಶ್ವಕಪ್ 2023ರ ಸೆಮಿಫೈನಲ್ಗೆ ಟಿಕೆಟ್ ಈಗ ಪಾಕಿಸ್ತಾನ ತಂಡಕ್ಕೆ ಬಹುತೇಕ ಅಸಾಧ್ಯವೆಂದು ತೋರುತ್ತದೆ. ಗುರುವಾರ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ನ ದೊಡ್ಡ ಗೆಲುವಿನ ನಂತರ, ನೆರೆಯ ದೇಶಕ್ಕೆ ಸೆಮಿಸ್ ಹಾದಿ ತುಂಬಾ ಕಷ್ಟಕರವಾಗಿದೆ.