ವಿದೇಶಬಾಲಿವುಡ್ ಸಿನಿಮಾಗಳ ನಕಲು ಮಾಡುವುದು ಬಿಡಿ: ಪಾಕ್ ಸಿನಿ ನಿರ್ಮಾಪಕರಿಗೆ ಇಮ್ರಾನ್ ಖಾನ್
ದೇಶದ ಸಿನಿ ನಿರ್ಮಾಪಕರು ಮೂಲ ವಿಷಗಳನ್ನಿಟ್ಟು ಚಿತ್ರ ನಿರ್ಮಿಸಬೇಕು ಮತ್ತು ಬಾಲಿವುಡ್ ಅನ್ನು ನಕಲಿಸುವುದನ್ನು ಬಿಟ್ಟು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.