ಅಂಕಣಗಳುಪಾಕಿಸ್ತಾನದ ಮೇಲೆ ಟ್ರಂಪ್ ಗೆ ಪ್ರೀತಿ ಹೆಚ್ಚಾಗಲು ಕಾರಣವೇನು ಗೊತ್ತೇ? (ಹಣಕ್ಲಾಸು)
ಒಟ್ಟಾರೆ ಹಣ, ಹಣವನ್ನು ದುಡಿಯುತ್ತಿರಬೇಕು. ಹೀಗೆ ಸಂಗ್ರಹಿಸಿದ ಹಣದ ಮೂಲಕ ಅವರಿಗೆ ಜಗತ್ತಿನ ಮೇಲೆ ಇನ್ನಷ್ಟು ಹಿಡಿತ ಸಾಧಿಸಲು ಅನುಕೊಲವಾಗುತ್ತದೆ. ಹಣ ಮತ್ತು ಅಧಿಕಾರ ಎನ್ನುವುದು ಅವರಿಗೊಂದು ನಶೆ. (ಹಣಕ್ಲಾಸು-464)