ಪಾಕಿಸ್ತಾನ ಏಕದಿನ ನಾಯಕ

ಪಾಕಿಸ್ತಾನದ ಏಕದಿನ ತಂಡದ ನಾಯಕ ಸ್ಥಾನದಿಂದ ಮೊಹಮ್ಮದ್ ರಿಜ್ವಾನ್ರನ್ನು ಕೆಳಗಿಳಿಸಿದ್ದು ಏಕೆ? ಇಲ್ಲಿದೆ ಕಾರಣ...
ಪಿಸಿಬಿ ಹೇಳಿಕೆಯಲ್ಲಿ ರಿಜ್ವಾನ್ ಬಗ್ಗೆ ಯಾವುದೇ ಉಲ್ಲೇಖ ಮಾಡದೆ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಶಾಹೀನ್ ಅಫ್ರಿದಿ ನಾಯಕನಾಗಿ ಮರಳಲಿದ್ದಾರೆ ಎಂದು ಹೇಳಿದೆ.

PCB ಗೊಂದಲ: ಪಾಕಿಸ್ತಾನ ಏಕದಿನ ತಂಡದ ನಾಯಕನಾಗಿ ಶಾಹೀನ್ ಅಫ್ರಿದಿ ನೇಮಕ; ಮೊಹಮ್ಮದ್ ರಿಜ್ವಾನ್ ಔಟ್!
25 ವರ್ಷದ ಅಫ್ರಿದಿ ಈಗ ಹೊಸ ಜವಾಬ್ದಾರಿಗಳೊಂದಿಗೆ ಮರಳಿದ್ದಾರೆ. ಪಾಕಿಸ್ತಾನ ತಂಡವು ನ್ಯೂಜಿಲೆಂಡ್ನಲ್ಲಿ 4-1 ಅಂತರದಿಂದ ಸೋತ ನಂತರ ಅವರ ನಾಯಕತ್ವ ಈ ಹಿಂದೆ ಕೊನೆಗೊಂಡಿತ್ತು.

