ವಿದೇಶ'ಗ್ರೇ ಲಿಸ್ಟ್'ನಲ್ಲೇ ಉಳಿದ ಪಾಕಿಸ್ತಾನ, 4 ತಿಂಗಳಲ್ಲಿ ಉಗ್ರವಾದ ಹತ್ತಿಕ್ಕದಿದ್ದರೆ ಕಠಿಣ ಕ್ರಮ: ಎಫ್ಎಟಿಎಫ್ ಎಚ್ಚರಿಕೆ!
ಜಾಗತಿಕ ಉಗ್ರ ಚಟುವಟಿಕೆಗೆ ಹಣ ಹೂಡಿಕೆ ಮುಂದುವರಿಸಿರುವ ಪಾಕಿಸ್ತಾನವನ್ನು "ಗ್ರೇ ಲಿಸ್ಟ್" ನಲ್ಲಿ ಮುಂದುವರಿಸಲು ಜಾಗತಿಕ ಉಗ್ರವಾದ ಹಣಕಾಸು ನಿಗ್ರಹ ಸಂಸ್ಥೆ ಎಫ್ಎಟಿಎಫ್ ತೀರ್ಮಾನಿಸಿದೆ.