ಕ್ರಿಕೆಟ್ಪಾಕಿಸ್ತಾನ-ಅಫ್ಘಾನಿಸ್ತಾನ ಸಂಘರ್ಷ: PSL 2026ಕ್ಕೆ ಪಾಕ್ಗೆ ತೆರಳುವ ಆಸ್ಟ್ರೇಲಿಯಾ ಆಟಗಾರರಿಗೆ ಎಚ್ಚರಿಕೆ; ಸಂಕಷ್ಟದಲ್ಲಿ PCB!
ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸೇರಿದಂತೆ ಆಸ್ಟ್ರೇಲಿಯಾದ 17 ಆಟಗಾರರು ಮತ್ತು ತರಬೇತುದಾರರು ಈ ವಾರದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ.